ಡಿಸೆಂಬರ್ ೧೧ - ಡಿಸೆಂಬರ್ ತಿಂಗಳಿನ ಹನ್ನೊಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೫ನೇ (ಅಧಿಕ ವರ್ಷದಲ್ಲಿ ೩೪೬ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೭೯೨ - ಫ್ರೆಂಚ್ ಕ್ರಾಂತಿ: ರಾಜ ಫ್ರಾನ್ಸ್‍ನ ಹದಿನಾರನೇ ಲೂಯಿಯನ್ನು ವಿದ್ರೋಹಕ್ಕೆ ನ್ಯಾಯಂಗ ವಿಚಾರಣೆಗೆ ಒಡ್ಡಲಾಯಿತು. ೧೯೪೧ - ಎರಡನೇ ಮಹಾಯುದ್ಧ: ಜರ್ಮನಿ ಮತ್ತು ಇಟಲಿ ಅಮೇರಿಕ ದೇಶದ ಮೇಲೆ ಯುದ್ಧವನ್ನು ಸಾರಿದವು. ೧೯೪೬ - ಯುನಿಸೆಫ್ ಸ್ಥಾಪನೆ. ೧೯೯೪ - ಕರ್ನಾಟಕದ ಮುಖ್ಯಮಂತ್ರಿಯಾಗಿ ಎಚ್.ಡಿ.ದೇವೇಗೌಡ ಅಧಿಕಾರ ಸ್ವೀಕಾರ. == ಜನನ == ೧೮೮೨ - ಸುಬ್ರಮಣ್ಯ ಭಾರತೀ, ಭಾರತೀಯ ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ. ೧೮೮೨ - ಮ್ಯಾಕ್ಸ್ ಬಾರ್ನ್, ಜರ್ಮನಿಯ ಭೌತಶಾಸ್ತ್ರಜ್ಞ ಮತ್ತು ಭೌತಶಾಸ್ತ್ರದ ನೋಬೆಲ್ ಪ್ರಶಸ್ತಿ ವಿಜೇತ. ೧೯೩೧ - ಓಶೋ ರಜನೀಶ್, ಭಾರತೀಯ ಗುರು (ನಿ. ೧೯೯೦) ೧೯೨೨ - ದಿಲೀಪ್ ಕುಮಾರ್, ಬಾಲಿವುಡ್ ನಟ. ೧೯೩೪ - ಸಲೀಮ್ ದುರಾನಿ, ಭಾರತದ ಖ್ಯಾತ ಟೆಸ್ಟ್ ಕ್ರಿಕೆಟಿಗ ೧೯೬೯ - ಜ್ಯೋತಿರ್ಮಯೀ ಸಿಕ್ದರ್, ಏಶಿಯನ್ ಕ್ರೀಡೆಗಳಲ್ಲಿ ಚಿನ್ನದ ಪದಕ ವಿಜೇತೆ ೧೯೬೯ - ವಿಶ್ವನಾಥನ್ ಆನಂದ್, ಭಾರತದ ಚದುರಂಗ ಕ್ರೀಡಾಪಟು. == ಮರಣ == ೨೦೦೪ - ಎಮ್ ಎಸ್ ಸುಬ್ಬಲಕ್ಷ್ಮಿ, ಭಾರತೀಯ ಶಾಸ್ತ್ರೀಯ ಸಂಗೀತ ವಿದ್ವಾಂಸೆ. == ದಿನಾಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ